ಚವಿತಿ ಚಂದ್ರನ ಆಕಸ್ಮಿಕ ನೋಟದಿಂದ ಆಗುವಂತಹ ಅಪವಾದವನ್ನು ಈ ಶಮಂತಕ ಮಣಿ ಕಥೆ ಓದುವ ಅಥವಾ ಕೇಳುವ ಮುಖಾಂತರ ಪರಿಹಾರ ಮಾಡಿಕೊಳ್ಳಬಹುದು ಎಂದು ಪುರಾಣ ಹೇಳುತ್ತದೆ