ಜಾಣಸುದ್ದಿ,

ಸಂಪುಟ 7 ಸಂಚಿಕೆ 12, ಮಾರ್ಚ್‌ 30 , 2025

ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!!

•ಸೊಳ್ಳೆಗೇ ತಿರುಮಂತ್ರ!

•ವಿಜ್ಞಾನ ಸಂವಹನವನ್ನು ಹೆಚ್ಚಿಸಲು ಹಾಸ್ಯ ನೆರವಾಗುವುದೇ?

•ಹಾಗೂ ಜಾಣಕಥೆ: ನಿಗೂಢ ಬೆಳಕು, ಗೂಢ ಶಕ್ತಿ!!!