ವಿಜ್ಞಾನ, ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ
ದಿನದಿನವೂ ವಿಜ್ಞಾನ
ಸಂಪುಟ 3 ಸಂಚಿಕೆ 86 ಡಿಸೆಂಬರ್ 16, 2019
ಸುದ್ದಿ ಸಂಶೋಧನೆ
ಕೆಂಪು ಬಣ್ಣವಿಲ್ಲದ ರಕ್ತ
ಪ್ರಾಣಿಗಳಲ್ಲಿ ಕೆಂಪು ರಕ್ತ ಇರುವುದು ಕೇವಲ ಕಶೇರುಕಗಳಿಗೆ. ಇವುಗಳಿಗೆ ಮಾತ್ರ ಈ ಬಣ್ಣವೇಕೆ? ಉಳಿದ ಪ್ರಾಣಿಗಳ ರಕ್ತವೇಕೆ ಕೆಂಪಲ್ಲ?
ರಚನೆ: ಕಿರಣ್ ಸೂರ್ಯ
ಪ್ರಸ್ತುತಿ: ಶ್ರೀಮತಿ ಅಶ್ವಿನಿ
Send in a voice message: https://anchor.fm/kollegala/message