ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ
ದಿನದಿನವೂ ವಿಜ್ಞಾನ
ಸಂಪುಟ 3 ಸಂಚಿಕೆ 79 ಡಿಸೆಂಬರ್ 11, 2019
ಜಾಣಜಾಣೆಯರು: ರೇಡಿಯೊ ತರಂಗಗಳ ಕಥೆ
ಕೆಲವೊಮ್ಮೆ ಕೆಲವು ಶೋಧಗಳ ಲಾಭ ಕೆಲವರಿಗಷ್ಟೆ ದೊರಕುತ್ತದೆ. ರೇಡಿಯೊ ಕಥೆಯಲ್ಲಿ ಮಾರ್ಕೊನಿಯಷ್ಟೆ ಹೀರೋವಲ್ಲ.
ರಚನೆ: ಕೊಳ್ಳೇಗಾಲ ಶರ್ಮ
ಪ್ರಸ್ತುತಿ: ಮಾದಲಾಂಬಿಕ
Send in a voice message: https://anchor.fm/kollegala/message