ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ
ಸಂಪುಟ 3, ಸಂಚಿಕೆ 78
ಡಿಸೆಂಬರ್ 9, 2019
ಸುದ್ದಿ ಸಂಶೋಧನೆ
ನುಂಗುಬಾಕ ತಾರೆ
ಡಬ್ಲ್ಯೂಡಿ೧೧೪೫ ಎನ್ನುವ ತಾರೆಯೊಂದು ತನ್ನ ಬಳಿಯಿದ್ದ ಗ್ರಹಗಳನ್ನು ನುಂಗುತ್ತಿದೆ ಎನ್ನುವುದನ್ನು ಅದರ ಬೆಳಕಿನಿಂದಲೇ ಪತ್ತೆ ಮಾಡಿದ್ದಾರೆ ವಾರ್ವಿಕ್ ವಿವಿಯ ವಿಜ್ಞಾನಿಗಳೂ.
ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ
Send in a voice message: https://anchor.fm/kollegala/message