ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ

ದಿನದಿನವೂ ವಿಜ್ಞಾನ

ಸಂಪುಟ 3 ಸಂಚಿಕೆ 76  ಡಿಸೆಂಬರ್‌ 7, 2019

ಸುದ್ದಿ ಸಂಶೋಧನೆ

ಹಾವಿನ ಕಡಿತದ ಲಸಿಕೆಗಳು ನಿಷ್ಪ್ರಯೋಜಕವೇ?

ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳ ಸಂಶೋಧನೆಗಳು ನಾವು ಇಂದು ಹಾವಿನ ಕಡಿತದ ಚಿಕಿತ್ಸೆಗೆಂದು ಬಳಸುತ್ತಿರುವ ಲಸಿಕೆಗಳಲ್ಲಿ ಸುಧಾರಣೆ ಆಗಬೇಕು ಎಂದು ಸೂಚಿಸುತ್ತವೆ.

ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ


Send in a voice message: https://anchor.fm/kollegala/message