ಪುರಾತನ ಸಮಾಜದ ಹೆಜ್ಜೆಗಳು
ಹತ್ತಾರು ಸಾವಿರ ವರ್ಷಗಳ ಹಿಂದೆ ನಡೆದಾಡಿದ ನಮ್ಮ ಪೂರ್ವಜರ ಗುಂಪುಗಳು ಹೇಗಿದ್ದುವು? ಇದನ್ನು ಅವರ ಹೆಜ್ಜೆಗುರುತುಗಳಿಂದ ತಿಳಿಯಬಹುದೇ? ಫ್ರೆಂಚ್ ವಿಜ್ಞಾನಿಗಳ ಕೌತುಕಮಯ ಶೋಧದ ವಿವರಗಳನ್ನು ಇಲ್ಲಿ ಕೇಳಿ.
Send in a voice message: https://anchor.fm/kollegala/message