Season 2 mugeetu...It's time to launch Chronicles SEASON 3! 🥳ಈ ಹೊಸ ಪ್ರಯಾಣವನ್ನ "ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ..." ಅಂತ we start it off with a special guest, Mr. Ramesh Aravind (1987 Batch, MECH). ರಮೇಶ್ ಅರವಿಂದ್ ಅವರ UVCE ದಿನಗಳ ಪುಟ್ಟ ಪರಿಚಯದ ಜೊತೆಗೆ ಅವರು students ge kodo advice kelodakke join Anupama (4th year CSE).