ಜಗತ್ತು ಕಾಲಾಧೀನ!
ಪರಮಾತ್ಮ ಕಾಲಾತೀತ
ಕಾಲವಶವಾದ ಈ ಪ್ರಪಂಚವನ್ನು ಕಾಲಾತೀತನಾದ, ಅಕಾಲನೆನಿಸಿಕೊಳ್ಳುವ ಪರಮಾತ್ಮನ ಕಡೆಗೆ ಕರೆದೊಯ್ಯುವ ಕೊಂಡಿ - ಗುರು!
ಜೀವನಕ್ಕೆ ಬೇಕಾದುದೆಲ್ಲವೂ ಕಾಲಗರ್ಭದಲ್ಲಿ ಅಡಗಿದೆ!
ಕಾಲನ ಪಂಚ ಅಂಗಗಳು: ತಿಥಿಯಲ್ಲಿ - ಐಶ್ವರ್ಯ, ವಾರದಲ್ಲಿ - ಆಯುಷ್ಯ, ನಕ್ಷತ್ರದಲ್ಲಿ - ಪಾಪಹರಣ, ಯೋಗದಲ್ಲಿ - ಆರೋಗ್ಯ, ಕರಣದಲ್ಲಿ - ಕಾರ್ಯಸಿದ್ಧಿ
ಕಾಲನ ಪಂಚ ಅಂಗಗಳು = ಪಂಚಾಂಗ
Calendar ಬದುಕಿಗಿಂತಲೂ ಪಂಚಾಂಗದ ಬದುಕನ್ನು ಬದುಕಿದರೆ ನಮಗದು ಲಾಭ!
ಕಾಲ-ದೇಶಗಳು ಗೊತ್ತಿದ್ದಲ್ಲಿ ಜೀವನದಲ್ಲಿ ಸೋಲಿಲ್ಲ!
ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ
-ಶ್ರೀಸಂದೇಶ 06-09-2024