ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು?
ಹಠಯೋಗ ಎಂದರೇನು?
ಅಮಾವಾಸ್ಯೆಯ ವಿಶೇಷವೇನು ಗೊತ್ತೇ?
ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ!
ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ)
ಶಾಪಗಳೆಲ್ಲ ಕೊಟ್ಟೇ ಬರಬೇಕೆಂದೇನಿಲ್ಲ!
ನೊಂದಿದ್ದೇ ಶಾಪ! ನೆನಪಿಟ್ಟುಕೊಳ್ಳಿ..
ದೊಡ್ಡವರಿಗೆ ಸಣ್ಣ ಸೇವೆ ಮಾಡಿದರೂ ದೊಡ್ಡ ಫಲ ಬರುವುದು; ದೊಡ್ಡವರಿಗೆ ಸಣ್ಣ ಅಪಚಾರವೆಸಗಿದರೂ ದೊಡ್ಡ ಶಾಪವಾಗಿ ಜೀವನದಲ್ಲಿ ಬರುವುದು!
ಯಾರಿಗೂ ನೋವು ಮಾಡದೇ ಬದುಕು!
ಅಭಿಚಾರ ಎಂದರೇನು?
ಇನ್ನೊಬ್ಬನಿಗೆ ಕೇಡುಬಗೆಯುವ ಮನಸ್ಸೇ 'ಪಾಪ'! ಅದಕ್ಕೊಂದು ಶಿಕ್ಷೆ ಇದ್ದೇ ಇದೆ!
-ಶ್ರೀಸಂದೇಶ 02-09-2024