ಗೋವಿಶ್ವ ಅನಾವರಣ | ಸಾಮಾಜಿಕ ಜಾಲತಾಣಿಗರ ಸರ್ವಸೇವೆ | ಶ್ರೀಸಂಸ್ಥಾನದವರ ಆಶೀರ್ವಚನ
~~~~~~~~~
ಅಂತರಿಕ್ಷವೇ ಕನ್ನಡಿ; ಅಲ್ಲಿ ನಾವು ನಮ್ಮ ಬದುಕನ್ನು ನೋಡಿಕೊಳ್ಳಬಹುದು!
ಹೇಗೆ?
ಅದೇ ಜಾತಕ!
ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ!
ಈ ವಿಶಾಲವಾದ ಆಕಾಶದಲ್ಲಿ ಎಲ್ಲಿದೆ ನಮ್ಮ ಬದುಕು? ಹೇಗೆ ಅದನ್ನು ತಿಳಿದುಕೊಳ್ಳಬಹುದು?
ಉತ್ತರವನ್ನು ಕಂಡುಕೊಳ್ಳೋಣ..
-ಶ್ರೀಸಂದೇಶ 17-08-2024