What would you do if you don't get what you want ? Would you work hard or cheat ?
This week's story describes what happened to a fox that decided to cheat its own friends in order to get what he wanted.
ನಮಗೆ ಬೇಕಾಗಿರೋ ವಸ್ತು ಸಿಗ್ಲಿಲ್ಲ ಅಂದಾಗ ಬೇಜಾರಾಗೋದು ಸಹಜ ಅಲ್ವೇ ? ಆದ್ರೆ ನಮಗೆ ಆ ವಸ್ತು ಸಿಕ್ಬೇಕು ಅಂತ ನಮ್ಮ ಜೊತೆಯಲ್ಲಿರೋರಿಗೆ ಮೋಸ ಮಾಡಿದರೆ ಸರಿ ಇರೋದಿಲ್ಲ ತಾನೇ ?
ಹಾಗೆ ಮೋಸ ಮಾಡಿದ ಒಂದು ನರಿಗೆ ಏನಾಯ್ತು ಈ ಕಥೆಯಲ್ಲಿ ಕೇಳೋಣ ?