In this podcast you will get to know about total turnover of Advertisement industry in India and Karnataka
Hi Friends in this episode you will get to know about from How many fields a voice artist can earn money. for more details send me a whatsapp message on 9241074405
Hello friends in this podcast I have interviewed Karnataka famous voice actor Ajit viveki and he said about his secret of viral voice over please listen to this and if you found this useful please share this in your groups and if you want to attend our next workshop don't hesitate to call or WhatsApp on 9241074405
ಸ್ನೇಹಿತರೆ ಈ ಪಾಡ್ಕ್ಯಾಸ್ಟ್ ನಲ್ಲಿ ಖ್ಯಾತ ನಗೆ ಭಾಷಣಕಾರ್ತಿ ಸುಧಾ ಬರಗೂರು ಅವರು ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ ಲಾಕ್ಡೌನ್ ಸಮಯದಲ್ಲಿ ಹೇಗೆ ತಮ್ಮ ಹೊಸಹೊಸ ಹವ್ಯಾಸಗಳನ್ನು ರೂಢಿಸಿಕೊಂಡರು ಮತ್ತು ಈಗ ಒಂದು ಹಾಸ್ಯ ಭಾಷಣ ಮಾಡುವ ಕಲೆಗೆ ಹೆಜ್ಜೆ ಇಡಬೇಕು ಎನ್ನುವವರಿಗೆ ತಮ್ಮ ಅನುಭವದ ಮಾತುಗಳನ್ನು ತಿಳಿಸಿದ್ದಾರೆ ಒಮ್ಮೆ ಈ ಪೊಡ್ಕ್ಯಾಸ್ಟ್ ಅನ್ನು ಕೇಳಿ ತಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.To attend our Golden Voice workshop call or whatsapp on 9241074405.
ಸ್ನೇಹಿತರೆ ನಮಸ್ಕಾರ ಈಗ 2 ವರ್ಷಗಳ ಹಿಂದೆ ಕೆಜಿಎಫ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಂಕ್ರಾಂತಿ ಹಬ್ಬದಂದು ನನ್ನ ಸಂದರ್ಶನ ರೇಡಿಯೋ ಸಿಟಿಯಲ್ಲಿ ಪ್ರಸಾರವಾಗಿತ್ತು ಅದರಲ್ಲಿ ನಾನು ಕೆಜಿಎಫ್ ನ ಒಂದು ಸಂಭಾಷಣೆಯನ್ನು ಕನ್ನಡದ ಬೇರೆ ಬೇರೆ ನಟರು ಧ್ವನಿ ಅನುಕರಿಸಿದರೆ ಅದು ಹೇಗೆ ಕೇಳಿಸುತ್ತದೆ ಎಂಬ ಮಿಮಿಕ್ರಿ ಯನ್ನು ಮಾಡಿದ್ದೆ ಇತ್ತೀಚೆಗೆ ಯೂಟ್ಯೂಬ್ನಲ್ಲಿ ಕೆಜಿಎಫ್ ಭಾಗ-2 ಇದರ ಟೀಸರ್ ಬಹಳ ಯಶಸ್ವಿಯಾಗಿದೆ ಹಾಗಾಗಿ ಈ ಸಂದರ್ಶನವನ್ನು ಪಾಡ್ಕಸ್ಟ್ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ ಒಮ್ಮೆ ಕೇಳಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಮತ್ತು ಇದರ ವಿಡಿಯೋವನ್ನು ನೋಡಬೇಕಾದಲ್ಲಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಅನ್ನು ಒತ್ತಿ ಧನ್ಯವಾದಗಳು
https://youtu.be/4bTtABHEV50
ಸ್ನೇಹಿತರೆ ನಮಸ್ಕಾರ ನಾನು ಮಾಡಿದ ಪ್ರಯತ್ನ ಮತ್ತೆ ಬಂದ್ರು ಬೆಳಗೆರೆ ಪೊಡ್ಕ್ಯಾಸ್ಟ್ ಗೆ ನೀವು ಕೊಟ್ಟ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ ಈಗ ಅದೇ ಸರಣಿಯ ಎರಡನೇ ಭಾಗವಾಗಿ ಈ ಒಂದು ಸಂಚಿಕೆಯಲ್ಲಿ ಅಪನಂಬಿಕೆಯ ಬಗ್ಗೆ ರವಿ ಬೆಳಗೆರೆಯವರು ಬರೆದ ಲೇಖನವನ್ನು ಪ್ರಸ್ತುತಪಡಿಸಿರುತ್ತೇನೆ ಇದನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಮತ್ತು ನೀವು ಧ್ವನಿ ಕಲಾವಿದರ ಆಗಬೇಕಾದರೆ ನನ್ನ ಮೊಬೈಲ್ ಸಂಖ್ಯೆ 9241074405 ಒಂದು ವಾಟ್ಸಪ್ ಸಂದೇಶವನ್ನು ಕಳುಹಿಸಿ ಧನ್ಯವಾದಗಳು ಗೆಳೆಯರೇ.
ಸ್ನೇಹಿತರೆ ರವಿಬೆಳಗೆರೆಯವರ ದೊಡ್ಡ ಅಭಿಮಾನಿಯಾದ ನಾನು ಅವರ ಬರವಣಿಗೆ ಹಾಗೂ ಅವರ ಮಾತಿನ ಶೈಲಿಯನ್ನು ಬಹಳ ಇಷ್ಟ ಪಡುತ್ತಿದ್ದೆ ಆದರೆ ಇತ್ತೀಚಿನ ಅವರ ಅಗಲಿಕೆ ಯಿಂದಾಗಿ ಅವರ ಎಷ್ಟೋ ಅಭಿಮಾನಿಗಳಿಗೆ ದುಃಖವಾಗಿದೆ ಹಾಗಾಗಿ ಮಿಮಿಕ್ರಿ ಕಲಾವಿದನಾದ ನಾನು ಅವರ ಧ್ವನಿ ಅನುಕರಣೆ ಮಾಡುತ್ತಾ ಅವರ ಒಳ್ಳೆಯ ವಿಚಾರ ಲಹರಿಗಳನ್ನು ಪಾಡ್ಕ್ಯಾಸ್ಟ್ ಮಾಡುವ ಮೂಲಕ ಇನ್ನೂ ಹೆಚ್ಚಿನ ಜನಕ್ಕೆ ತಲುಪಿಸುವ ಒಂದು ಪ್ರಯತ್ನ ಮಾಡಿದ್ದೇನೆ ಈ ನನ್ನ ಪ್ರಯತ್ನ ತಮಗೆ ಇಷ್ಟವಾದರೆ ದಯವಿಟ್ಟು ಇದನ್ನು ನಿಮ್ಮ ಇತರ ಗೆಳೆಯರೊಂದಿಗೆ ಶೇರ್ ಮಾಡಿ ಮತ್ತು ಬೇರೇನಾದರೂ ಲೋಪದೋಷಗಳಿದ್ದಲ್ಲಿ ನನಗೆ ಒಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು. ನೀವು ಧ್ವನಿ ಕಲಾವಿದರಾಗಬೇಕಾದಲ್ಲಿ ನನ್ನ ವಾಟ್ಸಪ್ ಸಂಖ್ಯೆಗೆ ಒಂದು ಸಂದೇಶವನ್ನು ಕಳುಹಿಸಿ ನಮ್ಮ ಧ್ವನಿ ಕಾರ್ಯಾಗಾರದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿಗಾಗಿ 9241074405.
Hi friends this is a new type of podcast in my channel like interview genre with Mimicry Gopi if you want learn how to do podcast call me or whatsapp on 9241074405.
Hi friends in this podcast i have shared my childhood memories of how i was watching movies without money ,please listen to it and give your comments and feedback thank you. you can fallow my youtube channel https://www.youtube.com/channel/UCrFySaWNaaycjGC7H2swlqw?view_as=subscriber .
Hi friends in this episode of this podcast I have tried to explain the mentality of of patients due to covid-19 throughout the world and also with the message stay positive in life. Please do listen and give your feedback thank you
If You like the episode go to my youtube channel https://www.youtube.com/channel/UCrFySaWNaaycjGC7H2swlqw?view_as=subscriber and Subscribe for more videos and tips.