Chinnara Kathegalu ( ಚಿಣ್ಣರ ಕಥೆಗಳು ): Recent Episodes

Anand Hemmige

ಚಿಣ್ಣರ ಕಥೆಗಳು . ಕೊನೆ ಪಕ್ಷ ವಾರಕ್ಕೊಂದಾದರೂ ಹೊಸ ಕಥೆ ಪ್ರಕಟಗೊಳ್ಳೋವುದು. ಕೇಳಲು ಮರೆಯದಿರಿ. ಹಾಗೆ, ನಿಮಗೆ ಯಾವುದಾದರೂ ಹೊಸ ಕಥೆ ಕೇಳಬೇಕೆಂದಿದ್ದಲ್ಲಿ , ದಯವಿಟ್ಟು ಇಮೇಲ್ ಮೂಲಕ ತಿಳಿಸಿ.

View Details

ಸ್ನೇಹ ಮತ್ತು ಸ್ನೇಹಿತರ ನಡುವೆ ಗೌರವ ಬಗ್ಗೆ ಒಂದು ಸೊಗಸಾದ ಕಥೆ. ಒಂದು ಬಹಳ ಮಾತುಗಾರ ಆನೆ ಮತ್ತು ಯಾವಾಗಲೂ ಮೌನ ವಾಗಿರು ಜಿರಾಫ್ ಹೇಗೆ ಉತ್ತಮ ಸ್ನೇಹಿತರಾಗಲು ಸಾಧ್ಯ. ?

View Details

ಒಂದು ಕೋಳಿಗೆ ತನ್ನ ದಿನ ನಿತ್ಯದ ಜೀವನದಿಂದ ಬೇಸರ ಬಂದು ಒಂದು ದಿನ ಪ್ರಪಂಚ ಸುತ್ತಿಕೊಂಡು ಬರಲು ಹೋಯಿತು. ದಾರಿಯಲ್ಲಿ ಅದಕ್ಕೆ ಕಂಡದ್ದೇನು ? ( ಇದು ನನ್ನ ಪುಟ್ಟ ಮಗ ತೇಜಸ್ ಜೊತೆ ಓದಿದ ಮೊದಲನೇ ಕಥೆ ) .

Suitable for 2-5 year olds.

View Details

ದೊಡ್ಡ ಆನೆಗಳಿಗೆ ಪುಟ್ಟ ಇಲ್ಲಿ ಏನು ತಾನೇ ಸಹಾಯ ಮಾಡಬಲ್ಲದು.?

View Details

ಜಾರ್ಜ್ ಅನ್ನೋ ಕೋತಿಯ ಚೇಷ್ಟೆ ಭರಿತ ಕಥೆಗಳು ಪ್ರಪಂಚದೆಲ್ಲೆಡೆ ಮಕ್ಕಳ ಅಚ್ಚುಮೆಚ್ಚು. Margaret ಮತ್ತು H.A Rey ಹುಟ್ಟು ಹಾಕಿದ ಈ ಕಥಾ ಸರಣಿಯ ಈ ಕಂತಿನಲ್ಲಿ ‘Curous George goes to the zoo’ ಅನ್ನೋ ಕಥೆಯನ್ನು ಇಲ್ಲಿ ಓದಿರುವೆ.. ತನ್ನ ಸ್ನೇಹಿತನ ಜೊತೆ ಜೂ ಗೆ ಹೋದ ಜಾರ್ಜ್ ಹೇಗೆ ತನ್ನ ತುಂಟಾಟದ ಮೂಲಕ ತೊಂದರೆಯಲ್ಲಿ ಸಿಕ್ಕಿ ನಂತರ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತೆ ಕೇಳೋಣ ಬನ್ನಿ..

View Details

ಒಬ್ಬ ತಂದೆಗೆ ತನ್ನ ಮಗಳು ಚಂದಮಾಮ ತಂದುಕೊಡಲು ಕೇಳಿದಾಗ ಆತ ಏನು ಮಾಡುತ್ತಾನೆ ?

Eric Carle ಅವರ 'Papa, Please get the moon for me' ಅನ್ನುವ ಪುಸ್ತಕದ ಮೇಲೆ ಆಧಾರಿತ .